با داستان، مضمون و حس این آهنگ بیشتر آشنا شوید.
I love you, love you | ಯಾರೋ? | ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನ್
I love you, love you ಯಾರೋ? ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನ್ ನಿಟ್ಟು ನನ್ನ ಒಳಗಿಂದನೇ ನನ್ನ ಕದ್ದು ಯಾರೋ? ಯಾರೋ? ಗಾಳಿಯಲ್ಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿ ಟ್ಟು ಇಲ್ಲಿ ಇದ್ದಂಗಿದ್ದು ಎದ್ದು ಹೋದೊರ್ಯಾರೋ? ಅವಳು ಯಾರೋ ಹುಡುಗಿ ನನ್ನನ್ನೇ ಹುಡುಕಿ ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ ಹತ್ತಿರ ಬರದೆ ದೂರಾನೂೕ ಇರದೆ ಗುಂಡಿಗೆ ಚೊಚ್ಚಿ ನನ್ನನ್ನು ಕಾಡುತ್ತಾಳೆ ಯಾರೋ? ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನ್ನಿ ಟ್ಟು ನನ್ನ ಒಳಗಿಂದನೇ ನನ್ನನ್ನು ಕದ್ದು ಯಾರೋ? ಯಾರೋ? ಗಾಳಿಯಲ್ಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿ ಟ್ಟು ಇಲ್ಲಿ ಇದ್ದಂಗಿದ್ದು ಎದ್ದು ಹೋದೊರ್ಯಾರೋ? ಆಆಆಆಆಆಆ ಒಂದೊಂದು ಹುಡುಗಿಯರಲ್ಲೂ ನೂರು ನೂರು ಕನಸು ಉಂಟು, ಯಾರೋ ಎಲ್ಲೂ ಹೇಳೋದಿಲ್ಲ ಹಾಗೆಂಥ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ ಎಂದೂ ಬಾಯಿ ಬಿಡೋದಿಲ್ಲ ಆ ನನ್ನಂಥ ಹುಡುಗನಿಗೆ ಪ್ರೇಮ ಕಿಮ್ಮ ಅನ್ನೋದೆಲ್ಲ ಈಡಿ ಬರೆಗೂ ತಿಳಿದೇ ಇಲ್ಲ ಎಲ್ಲಿಂದ ಬಂದ್ಲೋ ಇವಳು ತಿಳಿದು ತಿಳಿದು ತಿಳಿಯದಂಗೆ ಜೀವ ಹಿಡಿದಿಕೊಂಡಾಳಲ್ಲ ಇದು ಪ್ರೀತಿಯಲ್ಲ, ಪ್ರೇಮವಲ್ಲ, ಬರಿ ಸ್ನೇಹ ಅಲ್ಲ ಅಂತ ಹೇಳುವುದಿಲ್ಲ ಆದೇನೋ ಒಳಗೆ, ನನ್ನೊಳಗೊಳಗೆ ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ ಯಾರೋ? ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನ್ನಿ ಟ್ಟು ನನ್ನ ಒಳಗಿಂದನೇ ನನ್ನನ್ನು ಕದ್ದು ಯಾರೋ? ಯಾರೋ? ಗಾಳಿಯಲ್ಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿ ಟ್ಟು ಇಲ್ಲಿ ಇದ್ದಂಗಿದ್ದು ಎದ್ದು ಹೋದೊರ್ಯಾರೋ? ಹೋದೊರ್ಯಾರೋ? ಹೋದೊರ್ಯಾರೋ? ಪ್ರೀತಿಯಲ್ಲಿ ಸೋಲಿಲ್ಲ, ಸೋತ ಮೇಲೆ ಬದುಕಿಲ್ಲ ಬದುಕು ಒಂದು ಒಂದಿನಂತೆ ಈ ನನ್ನ ಬದುಕಿನಲ್ಲಿ ನನ್ನವರು ಯಾರೂ ಇಲ್ಲ ನಾನು ಒಬ್ಬ ಒರಟನಂತೆ ಈಗಷ್ಟೇ, ಈಗಷ್ಟೆ ಯಾರೋ ನನ್ನ ಎದೆಗೆ ಕನ್ನ ಹೊಡೆದು ಹೊಡೆದು ಹೋದಂತೆ ನನ್ನಲ್ಲೇ ಏನೋ ಒಂದು ಕಳೆದುಕೊಂಡ ಹಾಗೆ ಇಂದು ಆಗೇ ಹೋಯ್ತು ಮಿಂಚಿನಂತೆ ಅರೆ ತಾಳಲ್ಲರೆ, ಮಾತಾಡಲ್ಲರೆ, ಅದೇಕೆ ಅಂತಾನ ಹೇಳಲ್ಲರೆ ನೀ ಯಾರೇ ಆಗಿರಿ, ನೀ ಎಲ್ಲೇ ಅವಿತಿರಿ, ನೀ ಇಲ್ಲದೆ ನಾ ಬಾಳಲಾರೆ ಯಾರೋ? ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನ್ನಿ ಟ್ಟು ನನ್ನ ಒಳಗಿಂದನೇ ನನ್ನನ್ನು ಕದ್ದು ಯಾರೋ? ಯಾರೋ? ಗಾಳಿಯಲ್ಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿ ಟ್ಟು ಇಲ್ಲಿ ಇದ್ದಂಗಿದ್ದು ಎದ್ದು ಹೋದೊರ್ಯಾರೋ? ಅವಳು ಯಾರೋ ಹುಡುಗಿ ನನ್ನನ್ನೇ ಹುಡುಕಿ ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ ಹತ್ತಿರ ಬರದೆ, ದೂರಾನೂೂ ಇರದೆ ಗುಂಡಿಗೆ ಚೊಚ್ಚಿ ನನ್ನನ್
هنوز آهنگ مشابهی نیست.